ಕೊನೆಗೂ ಫಿಕ್ಸ್ ಆಯ್ತಾ ನಿತ್ಯಾ ಮೆನನ್ ಮದುವೆ? ಯಾರು ಆ ದೊಡ್ಡ ನಟ?

ಮಲಯಾಳಂ ಸೂಪರ್ ಸ್ಟಾರ್ ಜೊತೆ ನಿತ್ಯಾ ಮೆನನ್ ಮದುವೆ? ನಿತ್ಯಾ ಮೆನನ್ ಅವರಿಗೆ ಎಲ್ಲ ಭಾಷೆಯಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು. ಅವರ ಕ್ಯೂಟ್ ಸ್ಮೈಲ್ ಗೆ ಯಾರು ತಾನೇ ಫಿದಾ ಆಗಲ್ಲ ಹೇಳಿ. ಯಾವ ಇಂಟರ್ವ್ಯೂಗೆ ಹೋದರು ನಿತ್ಯ ಮೆನನ್ ಅವರಿಗೆ ಎಲ್ಲರೂ ಹೆಚ್ಚಾಗಿ ಕೇಳುವ ಪ್ರಶ್ನೆ ಮದುವೆ ಯಾವಾಗ ಅಂತ. ಇಷ್ಟೊಂದು ಕುತೂಹಲ ಇರುವ ನಿತ್ಯ ಮೆನನ್ ಮಾಡುವೆ ವಿಷ್ಯದ ಬಗ್ಗೆ ಇತ್ತೀಚಿಗೆ ಒಂದು ಗಾಸಿಪ್ ಹರಿದಾಡುತ್ತಿದ್ದು. ಅವರಿಗೆ ಮಲಯಾಳಂ ನ ನಟನ ಜೊತೆ ಮಾಡುವೆ ಫಿಕ್ಸ್ ಆಗಿದೆ ಇನ್ನೇನು ಮಾಡುವೆ ಆಗೇ ಬಿಡುತ್ತಾರೆ ಎಂದು ಸುದ್ದಿ ಹರಿದಾಡುತ್ತಿದ್ದು, ಅವರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದರು. ಅಷ್ಟಕ್ಕೇ ನಿಲ್ಲದೆ ನಿತ್ಯ ಮೆನನ್ ಮಾಡುವೆ ಆಗುತ್ತಿರುವ ನಟ ಯಾರ್ ಇರಬೊಹುದೆಂದು ಕುತೂಹಲ ಹುಟ್ಟು ಹಾಕಿತ್ತು. ಅವರ ಸಾಕಷ್ಟು ಅಭಿಮಾನಿಗಳು ಇದರ ಬಗ್ಗೆ ಗೂಗಲ್ ಅಲ್ಲಿ ಸರ್ಚ್ ಮಾಡಿದ್ದರು. .…