ಮೈನವಿರೇಳಿಸುವ ಕರ್ನಾಟಕದ 7 ಟ್ರಕ್ಕಿಂಗ್ ಸ್ಪಾಟ್

ಮೈನವಿರೇಳಿಸುವ ೭ ಟ್ರೆಕಿಂಗ್ ತಾಣಗಳು

ನೀವು ನೋಡಲೇಬೇಕಾದ ಕರ್ನಾಟಕದ 7 ಅತ್ಯದ್ಭುತ ಟ್ರಕ್ಕಿಂಗ್ ಸ್ಪಾಟ್ ಕರ್ನಾಟಕದಲ್ಲಿ ಟ್ರೆಕ್ಕಿಂಗ್‌ ಸ್ಥಳಗಳು ಇನ್ನಿಲ್ಲದ ಅನುಭವ ನೀಡುತ್ತವೆ. ಉತ್ಸಾಹ ಮತ್ತು ಅರಣ್ಯವನ್ನು ಅನುಭವಿಸಲು ಬಯಸುವ ಪ್ರಕೃತಿ ಪ್ರಿಯರಿಗೆ ರಾಜ್ಯವು ಹಲವಾರು ಚಾರಣ ಹಾದಿಗಳನ್ನು ಹೊಂದಿದೆ. ಜೊತೆಗೆ, ಟ್ರೆಕ್ಕಿಂಗ್ ಹಾದಿಗಳು ಸಾಹಸದಿಂದ ತುಂಬಿವೆ. ಆಹ್ಲಾದಕರ ಹವಾಮಾನ ಮತ್ತು ಸುಂದರವಾದ ಸುತ್ತಮುತ್ತಲಿನ ಪ್ರದೇಶಗಳು ಕರ್ನಾಟಕದ ಪ್ರತಿ ಚಾರಣಕ್ಕೂ ಪಾದಯಾತ್ರಿಗಳಿಗೆ ಅನನ್ಯ ಅನುಭವವನ್ನು ನೀಡುತ್ತದೆ. ಅದರಲ್ಲಿಯೂ ಕರ್ನಾಟಕದ 7 ಅತ್ಯದ್ಭುತ ಟ್ರಕ್ಕಿಂಗ್ ತಾಣಗಳು ನಿಮ್ಮನ್ನು ಬೇರೆ ಲೋಕಕ್ಕೆ ಕೆರೆದುಕೊಂಡು ಹೋಗುದರಲ್ಲಿ ಸಂದೇಹವಿಲ್ಲ. ಭವ್ಯವಾದ ನೈಸರ್ಗಿಕ ಸೌಂದರ್ಯದ ನಡುವೆ ಈ ಹಾದಿಗಳಲ್ಲಿ ಟ್ರೆಕ್ಕಿಂಗ್ ನಗರದಿಂದ ಹೊರಬರಲು ಮತ್ತು ಪ್ರಕೃತಿಯ ಮಡಿಲಲ್ಲಿ ಹೋಗಲು ಪರಿಪೂರ್ಣ ಮಾರ್ಗವಾಗಿದೆ. (These 7 Beautiful Places Of Karnataka You Must Visit) ಕುಮಾರ ಪರ್ವತ ಕುಮಾರ ಪರ್ವತವು ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ…

ಬೆಂಗಳೂರಿನ ಹತ್ತು ಸಸ್ಯಾಹಾರಿ ರೆಸ್ಟೋರೆಂಟ್

ಬೆಂಗಳೂರಿನ ಈ ಹತ್ತು ಹೋಟೆಲಿಗೆ ಹೋಗಿಲ್ಲ ಅಂದ್ರೆ ನೀವು ಸಸ್ಯಾಹಾರಿ ಆಗಿಯೂ ಪ್ರಯೋಜನವಿಲ್ಲ!!! ಆಹಾರ ಪ್ರಿಯರಿಗೆ ಬೆಂಗಳೂರು ಹೇಳಿ ಮಾಡಿಸಿದ ತಾಣ. ಮಾಂಸಹಾರಿ ಮತ್ತು ಸಸ್ಯಾಹಾರಿ ಪ್ರಿಯರಿಗೆ ವಿವಿಧ ಬಗೆಯ ಆಹಾರ ಖಾದ್ಯಗಳ ಉಣಬಡಿಸುವಲ್ಲಿ ಬೆಂಗಳೂರು ಎಂದು ಹಿಂದೆ ಬಿದ್ದಿಲ್ಲ. ಸೀಸನಿಗೆ ತಕ್ಕ ಹಾಗೆ ಅವರವರ ರುಚಿಗೆ ತಕ್ಕಂತೆ ಬೀದಿಬದಿಯಲ್ಲಿ, ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ರುಚಿಯಾದ ಆಹಾರ ನಮ್ಮ ಬೆಂಗಳೂರಿನಲ್ಲಿ ಸಿಗುತ್ತದೆ. ಸಸ್ಯಾಹಾರ ತಿಂಡಿಗಳಲ್ಲಿ ರುಚಿಯಾದ, ಶುಚಿಯಾದ ನೂರಾರು ಹೋಟೆಲ್ಗಳಿದ್ದರೂ ಅದರಲ್ಲಿ 10 ಹೋಟೆಲ್ (top 10 restaurants in Bangalore) ಸೆಲೆಕ್ಟ್ ಮಾಡೋದು ತುಂಬಾ ಕಷ್ಟ. ಆದರೆ ಈ ಹತ್ತು ಹೋಟೆಲ್ ಗೆ ನೀವು ಹೋಗಿಲ್ಲ ಅಂದ್ರೆ ನೀವು ತುಂಬ ರುಚಿಯಾದ ತಿಂಡಿಗಳನ್ನು ಮಿಸ್ ಮಾಡ್ಕೊಳ್ಳೋದು ಅಂತೂ ಖಚಿತ. ಎಸ್ ಎಲ್ ವಿ ಬನಶಂಕರಿ ಬಿಡಿಎ (SLV Coffee Bar) ಟಾಪ್ 10 ರೆಸ್ಟೋರೆಂಟ್‌ಗಳಲ್ಲಿ (top…