ಈ 50 ಅಪಾಯಕಾರಿ ಆ್ಯಪ್​ ನಿಮ್ಮ ಮೊಬೈಲ್ ಅಲ್ಲಿ ಇದ್ದರೆ ತಕ್ಷಣ ಡಿಲೀಟ್ ಮಾಡಿ

ಪ್ಲೇ ಸ್ಟೋರ್​ನಿಂದ 50 ಅಪಾಯಕಾರಿ ಆ್ಯಪ್​ಗಳನ್ನು ಕಿತ್ತೆಸೆದ ಗೂಗಲ್: ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ ಗೂಗಲ್ ಸೇಫ್ ಇಲ್ಲದ ಆ್ಯಪ್​ಗಳನ್ನು ತನ್ನ ಪ್ಲೇ ಸ್ಟೋರ್​ಗೆ ಸೇರಿಸಿಕೊಳ್ಳುದಿಲ್ಲ. ಗೂಗಲ್ ಪ್ಲೇ ಸ್ಟೋರ್ ಗೆ ಒಂದು ಆ್ಯಪ್ ಸೇರ್ಪಡೆ ಆಗಬೇಕೆಂದರೆ ಅದು ಗೂಗಲ್ ಪ್ಲೇ ಸ್ಟೋರ್ ನ ಹಲವು ನಿಯಮಗಳನ್ನು ಪಾಲಿಸಿರಬೇಕು. ಇಷ್ಟೆಲ್ಲ ಕಂಡೀಶನ್ ಗಳು ಇದ್ದರು ಕೆಲವು ಆ್ಯಪ್ ಗಳು ಸೇರ್ಪಡೆಯ ನಂತರ ತಮ್ಮ ಆ್ಯಪ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಆ್ಯಪ್ ಬಳಸುವವರ ಡೇಟಾ ಕದಿಯುವುದು ಹಾಗು ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವುದು ಸಾಮಾನ್ಯವಾಗಿದೆ. ಹಾಗಾಗಿ ಗೂಗಲ್ ಹೊಸ ಪಟ್ಟಿ ಒಂದು ಸಿದ್ದ ಮಾಡಿದ್ದೂ ಅದರಲ್ಲಿ 50 ಅಪಾಯಕಾರಿ ಅಪ್ಲಿಕೇಶನ್‌ಗಳಿದ್ದು ಈ ಆ್ಯಪ್ ಗಳು ನಿಮ್ಮ ಡಿವೈಸ್ ಅಲ್ಲಿ ಇನ್​ಸ್ಟಾಲ್ ಆಗಿದ್ದರೆ ತಕ್ಷಣವೇ ಡಿಲೀಟ್​ ಮಾಡುವಂತೆ ಸೂಚನೆ ನೀಡಿದೆ. ಆಂಡ್ರಾಯ್ಡ್ ಸ್ಮಾರ್ಟ್​ಫೋನ್ (Android Smartphone)…

ಕೊನೆಗೂ ಫಿಕ್ಸ್ ಆಯ್ತಾ ನಿತ್ಯಾ ಮೆನನ್ ಮದುವೆ? ಯಾರು ಆ ದೊಡ್ಡ ನಟ?

ಮಲಯಾಳಂ ಸೂಪರ್ ಸ್ಟಾರ್ ಜೊತೆ ನಿತ್ಯಾ ಮೆನನ್ ಮದುವೆ? ನಿತ್ಯಾ ಮೆನನ್ ಅವರಿಗೆ ಎಲ್ಲ ಭಾಷೆಯಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು. ಅವರ ಕ್ಯೂಟ್ ಸ್ಮೈಲ್ ಗೆ ಯಾರು ತಾನೇ ಫಿದಾ ಆಗಲ್ಲ ಹೇಳಿ. ಯಾವ ಇಂಟರ್ವ್ಯೂಗೆ ಹೋದರು ನಿತ್ಯ ಮೆನನ್ ಅವರಿಗೆ ಎಲ್ಲರೂ ಹೆಚ್ಚಾಗಿ ಕೇಳುವ ಪ್ರಶ್ನೆ ಮದುವೆ ಯಾವಾಗ ಅಂತ. ಇಷ್ಟೊಂದು ಕುತೂಹಲ ಇರುವ ನಿತ್ಯ ಮೆನನ್ ಮಾಡುವೆ ವಿಷ್ಯದ ಬಗ್ಗೆ ಇತ್ತೀಚಿಗೆ ಒಂದು ಗಾಸಿಪ್ ಹರಿದಾಡುತ್ತಿದ್ದು. ಅವರಿಗೆ ಮಲಯಾಳಂ ನ ನಟನ ಜೊತೆ ಮಾಡುವೆ ಫಿಕ್ಸ್ ಆಗಿದೆ ಇನ್ನೇನು ಮಾಡುವೆ ಆಗೇ ಬಿಡುತ್ತಾರೆ ಎಂದು ಸುದ್ದಿ ಹರಿದಾಡುತ್ತಿದ್ದು, ಅವರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದರು. ಅಷ್ಟಕ್ಕೇ ನಿಲ್ಲದೆ ನಿತ್ಯ ಮೆನನ್ ಮಾಡುವೆ ಆಗುತ್ತಿರುವ ನಟ ಯಾರ್ ಇರಬೊಹುದೆಂದು ಕುತೂಹಲ ಹುಟ್ಟು ಹಾಕಿತ್ತು. ಅವರ ಸಾಕಷ್ಟು ಅಭಿಮಾನಿಗಳು ಇದರ ಬಗ್ಗೆ ಗೂಗಲ್ ಅಲ್ಲಿ ಸರ್ಚ್ ಮಾಡಿದ್ದರು. .…

ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್

ಸಿದ್ದುಗೆ ಶಾಕ್ ಕೊಟ್ಟ ಡಿಕೆ ಶಿವಕುಮಾರ್ 2023ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಗೆ (Assembly Election) ಎಲ್ಲ ಪಕ್ಷಗಳಿಂದ ಭರ್ಜರಿ ಸಿದ್ಧತೆ ನಡಿಯುತ್ತಿದೆ. ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷ ಇರುವಾಗಲೇ ಈಗಿನಿಂದಲೇ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ತಮ್ಮ ತಮ್ಮ ಚಟುವಟಿಕೆಗಳನ್ನು ಶುರುಮಾಡಿಕೊಡಿದ್ದಾರೆ ಇನ್ನು ಈ ಬಾರಿ ಕಾಂಗ್ರೆಸ್ನಲ್ಲಿ ಸಿಎಂ ಅಭ್ಯರ್ಥಿ ಸ್ಥಾನಕ್ಕೆ ಒಳಒಳಗೆ ಪೈಪೋಟಿ ನಡೆಯುತ್ತಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮುಂಚೂಣಿಯಲ್ಲಿದ್ದಾರೆ. ಒಂದು ಬಣ ಸಿದ್ದರಾಮಯ್ಯ ಸಿಎಂ ಆಗ್ಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರೆ ಇನ್ನೊಂದು ಬಣ ಡಿಕೆ ಶಿವಕುಮಾರ್ ಆಗಬೇಕೆಂದು ಹಠ ಹಿಡಿಯುತ್ತಿದ್ದಾರೆ. ಕಾರ್ಯಕರ್ತರ ನಡುವೆ ಈ ತಿಕ್ಕಾಟ ಇದ್ದರು ಇವರಿಬ್ಬರು ಈ ವಿಷಯಗಳ ಬಗ್ಗೆ ಇನ್ನು ತುಟಿ ಬಿಚ್ಚಿರಲಿಲ್ಲ. ಇಂದು ರಾಮನಗರದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಇಂಡೈರೆಕ್ಟ್ ಆಗಿ ಸಿದ್ದುಗೆ ಟಾಂಗ್ ಕೊಡುವ ಮೂಲಕ ತನಗೆ ಸಿಎಂ ಆಗುವ ಅಸೆ…

ಸಿನಿಮಾ ಇಂಡಸ್ಟ್ರಿ ಗೆ ಗುಡ್ ಬೈ ಹೇಳದ್ರ ಕಿಚ್ಚ?

ಸಿನಿಮಾ ಬಿಟ್ಟು ಕಿಚ್ಚ ಹೋಟೆಲ್ ಇಟ್ರಾ? ಹೌದು, ಕಿಚ್ಚ ಸುದೀಪ್ ಅವರಿಗೆ ಹೋಟೆಲ್ ಉದ್ಯಮ ಏನು ಹೊಸತಲ್ಲ,ಅವರ ತಂದೆ ಫೇಮಸ್ ಹೋಟೆಲ್ ಆಗಿದ್ದ ಸರೋವರ ಎಂಬ ಹೋಟೆಲ್ ನಡೆಸುತ್ತಿದ್ದರು. ಈಗ ಸುದೀಪ್ ಕೂಡ ಅದೇ ದಾರಿ ಹಿಡಿದಿದ್ದಾರೆ. ಕಿಚ್ಚ ಕೂಡ ಅಡುಗೆ ಮಾಡೋದ್ರಲ್ಲಿ ಏನು ಕಡಿಮೆ ಇಲ್ಲ, ಬಿಗ್ ಬಾಸ್ ರಿಯಾಲಿಟಿ ಷೋಗಳಲ್ಲಿ ಕಾಂಟೆಸ್ಟಂಟ್ ಗಳಿಗೆ ತನ್ನ ಕೈ ರುಚಿ ಉಣಬಡಿಸಿದ್ದರು ಮತ್ತು ಅದು ಅವರ ಹವ್ಯಾಸಗಳಲ್ಲಿ ಒಂದು. ಕಾಫಿ & ಬನ್ಸ್ ಎಂಬ ಹೋಟೆಲ್ ಶುರು ಮಾಡೋದಕ್ಕೆ ಎಲ್ಲ ರೆಡಿ ಮಾಡ್ಕೊಂಡ್ ಇದ್ದಾರೆ. ಇತ್ತೀಚಿಗೆ ನಡೆದ ವಿಕ್ರಾಂತ್ ರೋಣ ಸಿನಿಮಾ ಪ್ರಚಾರದ ವೇಳೆ ಮೀಡಿಯಾಗಳ ಮುಂದೆ ಸುದೀಪ್ ಈ ಹೊಸ ಸುದ್ದಿಯನ್ನು ಹೊರಹಾಕಿದ್ದರು. ಹಾಗಾದರೆ ಕಾಫಿ & ಬನ್ಸ್ ವಿಶೇಷತೆ ಏನು ಎಂಬ ನಿಮ್ಮೆಲ್ಲರ ಪ್ರಶ್ನೆ ಗೆ ಉತ್ತರ, ಕಾಫಿ & ಬನ್ಸ್ ಎಂಬ ಕಾರ್ಪೊರೇಟ್…